ಬೃಹತ್ ರಕ್ತದಾನ‌‌ ಶಿಬಿರ 2022
May 2, 2022
ಗಾಂಧಿ ಆಸ್ಪತ್ರೆಯಿಂದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಾಥ್
August 9, 2022

ವಿಶ್ವ ದಾದಿಯರ ದಿನದ ಆಚರಣೆ

ತಾಯಿಯ ವಾತ್ಸಲ್ಯ, ಸಹೋದರಿಯ ಸಾಂತ್ವಾನಗಳಿಂದ ರೋಗಿಗಳಲ್ಲಿ ಆತ್ಮವಿಶ್ವಾಸವನ್ನು ಉದ್ದೀಪಿಸಿ,
ಮಮತೆಯ ಸ್ಪರ್ಷ ನೀಡಿ ನೋವನ್ನು ನಿವಾರಿಸಿ ಅವರ ಮೊಗದಲ್ಲಿ ಆನಂದದ ಹೊನಲನ್ನು ಹರಿಸುವ,
ರೋಗಿಗಳ ಆರೈಕೆ ಮತ್ತು ಸೇವೆಯಿಂದಲೇ ವೃತ್ತಿ ಸಾರ್ಥಕ್ಯವನ್ನು ಕಾಣುತ್ತಿರುವ ಎಲ್ಲಾ ದಾದಿಯರಿಗೂ
ವಿಶ್ವ ದಾದಿಯರ ದಿನದ ಶುಭಾಶಯಗಳು

Leave a Reply

Your email address will not be published. Required fields are marked *