ಉಡುಪಿ ಗಾಂಧಿ ಆಸ್ಪತ್ರೆಯ ಪಂಚಮೀ ಟ್ರಸ್ಟ್‌ ನ ಸ್ವಚ್ಚತಾ ಆಂದೋಲನಕ್ಕೆ ಪಂಚಮ ವರುಷದ ಸಂಭ್ರಮ
January 17, 2022
ವಿಶ್ವ ದಾದಿಯರ ದಿನದ ಆಚರಣೆ
May 14, 2022

ಬೃಹತ್ ರಕ್ತದಾನ‌‌ ಶಿಬಿರ 2022

ಉಡುಪಿಯ ಪ್ರತಿಷ್ಟಿತ ಗಾಂಧಿ ಆಸ್ಪತ್ರೆ 28ನೇ ವರ್ಷಕ್ಕೆ ಪಾದಾ‌ಪ೯ಣೆಯ ಈ ಸುಸಂಧರ್ಭದಲ್ಲಿ ಬೃಹತ್ ರಕ್ತದಾನ‌‌ ಶಿಬಿರವನ್ನು ಆಯೋಜಿಸಿದ್ದು ರಕ್ತದಾನಿಗಳು ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ಆಸ್ಪತ್ರೆಯ ಆಡಳಿತ ಮಂಡಳಿ ವಿನಂತಿಸಿಕೊಂಡಿದೆ.
ದಿನಾಂಕ: 05.05.2022 ರಂದು
ಸಮಯ: 8.30 am ರಿಂದ 12.30 pm
ಸ್ಥಳ: ಗಾಂಧಿ ಆಸ್ಪತ್ರೆ ಉಡುಪಿ

Leave a Reply

Your email address will not be published. Required fields are marked *