ಕನ್ನಡಸಾಹಿತ್ಯಪರಿಷತ್ತುಉಡುಪಿತಾಲೂಕು ಘಟಕದ ವಿನೂತನ ಕಾರ್ಯಕ್ರಮಮನೆಯೇ_ಗ್ರಂಥಾಲಂಯ ಕಾರ್ಯಕ್ರಮದ ೫0ನೇ ಗ್ರಂಥಾಲಯ ನಾಡಿದ್ದು ಜುಲೈ 15 ಸೋಮವಾರ ಸಂಜೆ 5:55 ಕ್ಕೆ ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ಕನ್ನಡದ ಹಿರಿಯ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಅವರು ಪುಸ್ತಕ ನೀಡುವ […]
ಆತ್ಮೀಯರೆ…..ನಮ್ಮೀ ಪ್ರತಿಷ್ಟಿತ ಗಾಂಧಿ ಆಸ್ಪತ್ರೆ 30ನೇ ವರ್ಷಕ್ಕೆ ಪಾದಾಪ೯ಣೆಯ ಈ ಸುಸಂಧರ್ಭದಲ್ಲಿ 15.05.2024(ಬುಧವಾರ) ರಂದು (7:00 pm to 10.00 pm) ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಈ ಬಾಲಪ್ರತಿಭೆಯ ಅಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಸರ್ವರಿಗೂ ಸುಸ್ವಾಗತ […]
05.05.1995ರಂದು ಪ್ರಾರಂಭಗೊAಡ ಗಾಂಧಿ ಆಸ್ಪತ್ರೆಯು 3೦ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಪಂಚಮಿ ಟ್ರಸ್ಟ್ ಮತ್ತು ಪಂಚಲಹರಿ ಫೌಂಡೇಶನ್ ಆಶ್ರಯದಲ್ಲಿ ಮೇ 5 ರವಿವಾರದಂದು ಬೆಳ್ಳಿಗ್ಗೆ 9.೦೦ ರಿಂದ ಮಧ್ಯಾಹ್ನ 12.3೦ ಗಂಟೆಯವರೆಗೆ ಉಡುಪಿ ಗಾಂಧಿ […]
ಗಾಂಧಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯರಿಗೆ NIPRO ಸಂಸ್ಥೆಯ ಸಹಯೋಗದೊಂದಿಗೆ IV CANULA PROCEDURE ನ ಬಗ್ಗೆ Reorientation ತರಬೇತಿ ಕಾರ್ಯಾಗಾರವನ್ನು 15-11-2023 ರಂದು ನಡೆಸಲಾಯಿತು
ಗಾಂಧಿ ಆಸ್ಪತ್ರೆ ಉಡುಪಿ, ಝೈಡಸ್ ಕಂಪೆನಿಯ ಸಹಭಾಗಿತ್ವದಲ್ಲಿ ದಿನಾಂಕ ಮೇ 20 ಶನಿವಾರದಂದು ಲಿವರ್ ಸಂಬಂಧಿ ಕಾಯಿಲೆಗಳನ್ನು ಪತ್ತೆಹಚ್ಚುವ FIBROSCAN ಅನ್ನು ಉಚಿತವಾಗಿ ಮಾಡುವ ವೈದ್ಯಕೀಯ ಶಿಬಿರದ ಉಪಯೋಗವನ್ನು ಸಾರ್ವಜನಿಕರು ಪಡೆಯಬೇಕೆಂದು ವಿನಂತಿ