Certificate of Appreciation given to GANDHI HOSPITAL for their contribution in facilitating better service delivery to staffs by EPFO
November 4, 2022
Nurses Day Celebration at Gandhi Hospital
May 12, 2023

ಬೃಹತ್ ರಕ್ತದಾನ‌‌ ಶಿಬಿರ 2023

05.05.2023 ಅಂದರೆ ಮೇ ಐದು 2023ರಂದು, ನಮ್ಮೀ ಪ್ರತಿಷ್ಟಿತ ಗಾಂಧಿ ಆಸ್ಪತ್ರೆ 29ನೇ ವರ್ಷಕ್ಕೆ ಪಾದಾ‌ಪ೯ಣೆಯ ಈ ಸುಸಂಧರ್ಭದಲ್ಲಿ ನಮ್ಮೀ ಗಾಂಧಿ ಆಸ್ಪತ್ರೆಯಲ್ಲಿ 05.05.2023 ರಂದು (8.30 am to 12.30 pm) ಬೃಹತ್ ರಕ್ತದಾನ‌‌ ಶಿಬಿರ ಆಯೋಜಿಸಿದ್ದು ತಾವೆಲ್ಲ ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ವಿನಯಪೂರ್ವಕವಾಗಿ ಗಾಂಧಿ ಆಸ್ಪತ್ರೆಯ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ…🙏🙏🏻🙏🏻
ರಕ್ತ ದಾನವೆಂದರೆ ಮಹಾದಾನ…
ರಕ್ತದಾನದಿಂದ ಆಗುವುದು ಜೀವದಾನ…
ರಕ್ತದಾನ ಶಿಬಿರಕ್ಕೆ ನಿಮಗಿದೋ ಆಹ್ವಾನ…
ಈ ಮಹತ್ ಕಾರ್ಯದಲ್ಲಿ ಕೈ ಜೋಡಿಸುವ ರಕ್ತದಾನಿಗಳಿಗೆ ನಲ್ಮೆಯ ನಮನ…

Leave a Reply

Your email address will not be published. Required fields are marked *